ಸುಂದರವಾಗಿ ರಚಿಸಿ Kim ಫಾರ್ಮ್‌ಗಳು

Google ಫಾರ್ಮ್‌ಗಳ ಸಹಾಯದಿಂದ ದೊಡ್ಡ ಮತ್ತು ಸಣ್ಣ ಮಾಹಿತಿಯನ್ನು ಸಂಗ್ರಹಿಸಿ ಹಾಗೂ ಸಂಘಟಿಸಿ. ಅದೂ ಉಚಿತವಾಗಿ!

Google ಫಾರ್ಮ್‌ಗಳಿಗೆ ಭೇಟಿ ನೀಡಿ

ವೇಗವಾಗಿ ಉತ್ತರಗಳನ್ನು ಪಡೆಯಿರಿ

ನಿಮ್ಮ ಮುಂದಿನ ಕ್ಯಾಂಪಿಂಗ್ ಪ್ರವಾಸವನ್ನು ಆಯೋಜಿಸಿ, ಈವೆಂಟ್ ನೋಂದಣಿಗಳನ್ನು ನಿರ್ವಹಿಸಿ, ತ್ವರಿತ ಮತಸಂಗ್ರಹವನ್ನು ಕೈಗೊಳ್ಳಿ, ಸುದ್ದಿಪತ್ರಕ್ಕಾಗಿ ಇಮೇಲ್ ವಿಳಾಸಗಳನ್ನು ಸಂಗ್ರಹಿಸಿ, ಪಾಪ್ ಕ್ವಿಜ್ ರಚಿಸಿ ಮತ್ತು ಇನ್ನಷ್ಟು.

ಶೈಲಿಯೊಂದಿಗೆ ಸಮೀಕ್ಷೆ ಮಾಡಿ

ನಿಮ್ಮ ಸ್ವಂತ ಫೋಟೋ ಅಥವಾ ಲೋಗೋ ಬಳಸಿ ಮತ್ತು ನಿಮ್ಮ ಸ್ವಂತ ಅನನ್ಯವಾದ ಫಾರ್ಮ್ ಪೂರ್ಣಗೊಳಿಸಲು ಸೂಕ್ತ ಬಣ್ಣವನ್ನು ಫಾರ್ಮ್‌ಗಳು ಆರಿಸಿಕೊಳ್ಳುತ್ತವೆ ಅಥವಾ ಟೋನ್ ಹೊಂದಿಸಲು ಸಂಗ್ರಹಿಸಲಾದ ಥೀಮ್‌ಗಳಿಂದ ಆಯ್ಕೆಮಾಡಿ.

ನಿಮ್ಮದೇ ಬಗೆಯಲ್ಲಿ ಪ್ರಶ್ನೋತ್ತರ

ಬಹು ಆಯ್ಕೆಯಿಂದ ಹಿಡಿದು ರೇಖೀಯ ಸ್ಕೇಲ್‌ಗಾಗಿ ಡ್ರಾಪ್‌ಡೌನ್‌ಗಳವರೆಗೆ, ಪ್ರಶ್ನೆಯ ಆಯ್ಕೆಗಳ ಗೊಂಚಲುಗಳಿಂದ ಆಯ್ಕೆಮಾಡಿ. ಚಿತ್ರಗಳು ಮತ್ತು YouTube ವೀಡಿಯೊಗಳನ್ನು ಸೇರಿಸಿ ಅಥವಾ ಪುಟ ವಿಭಜನೆ ಹಾಗೂ ಪ್ರಶ್ನೆ ಸ್ಕಿಪ್ ಲಾಜಿಕ್ ಮೂಲಕ ಫ್ಯಾನ್ಸಿ ಮೆರಗು ಹೊಂದಿ.

ಪ್ರಯಾಣದಲ್ಲಿರುವಾಗ ರಚಿಸಿ ಅಥವಾ ಪ್ರತಿಕ್ರಿಯಿಸಿ

ಫಾರ್ಮ್‌ಗಳು ಸಂವೇದನಶೀಲವಾಗಿವೆ. ಅಂದರೆ ಇದರರ್ಥ, ದೊಡ್ಡ ಅಥವಾ ಚಿಕ್ಕ ಪರದೆಗಳಲ್ಲಿ ಫಾರ್ಮ್‌ಗಳನ್ನು ಮಾಡುವುದು, ಸಂಪಾದಿಸುವುದು ಮತ್ತು ಪ್ರತಿಕ್ರಿಯಿಸುವುದು ಸುಲಭ (ಮತ್ತು ಆಕರ್ಷಕ)ವಾಗಿದೆ.

ಸಂಘಟನಾತ್ಮಕ ಮತ್ತು ವಿಶ್ಲೇಷಾತ್ಮಕ

ನಿಮ್ಮ ಸಮೀಕ್ಷೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಅಂದವಾಗಿ ಮತ್ತು ಸ್ವಯಂಚಾಲಿತವಾಗಿ ನೈಜ ಸಮಯದ ಪ್ರತಿಕ್ರಿಯೆ ಮಾಹಿತಿ ಮತ್ತು ಚಾರ್ಟ್‌ಗಳ ಜೊತೆಯಲ್ಲಿ ಫಾರ್ಮ್‌ಗಳಲ್ಲಿ ಸಂಗ್ರಹಿಸಲಾಗಿದೆ. ಅಥವಾ ನಿಮ್ಮ ಡೇಟಾವನ್ನು ಶೀಟ್‌ಗಳಲ್ಲಿ ವೀಕ್ಷಿಸುವ ಮೂಲಕ ಒಂದು ಹೆಜ್ಜೆ ಮುಂದೆ ಸಾಗಿ.

ಸ್ಯಾನ್ ಫ್ರಾನ್ಸಿಸ್ಕೊ

ಮೇ

ನೀವು ಫೆರ್ರಿ ಕಟ್ಟಡವನ್ನು ಪರಿಶೀಲಿಸಬೇಕಾಗುತ್ತದೆ. ಟಾಮ್

ನಿಮ್ಮ ಸಂಪಾದನೆಗಳು ಯಾವಾಗ ಮುಗಿಯಬೇಕೆಂದುಕೊಂಡಿದ್ದೀರಿ?
ಮಂಗಳ, 1:06 PM
ಕಿಮ್ ಅವತಾರ್
ಬಹುಶಃ ಎರಡು ಗಂಟೆಗೆ?
ಮಂಗಳ, 1:06 PM
ಟಾಮ್ ಅವತಾರ್

ಇದೀಗ ಪ್ರಾರಂಭಿಸಿ

ನಿಮ್ಮ ಮೊದಲ ಸಮೀಕ್ಷೆ ರಚನೆಗೆ ಸಿದ್ಧವಾಗಿರುವಿರಾ? ಅದು Google ಫಾರ್ಮ್‌ಗಳಲ್ಲಿ ಉಚಿತ ಮತ್ತು ಅಷ್ಟೇ ಸುಲಭ.

Google ಫಾರ್ಮ್‌ಗಳಿಗೆ ಭೇಟಿ ನೀಡಿ